ಐಪಿಎಲ್‌ಗೆ ಮರಳು ಸಖತ್‌ ವರ್ಕೌಟ್‌ ಮಾಡ್ತಿದ್ದಾರೆ ಸುರೇಶ್‌ ರೈನಾ..

ಈ ಬಾರಿಯ ಐಪಿಎಲ್‌ನಿಂದ ವೈಯುಕ್ತಿಕ ಕಾರಣಗಳನ್ನು ನೀಡಿ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಹೊರಬಂದಿದ್ದ ಸುರೇಶ್‌ ರೈನಾ, ಇತ್ತಿಚೆಗೆ ವೇಳಾ ಪಟ್ಟಿ ಬಿಡುಗಡೆಯಾಗಿ ಕಾಲ ಕೂಡ ಬಂದ್ರೆ ಐಪಿಎಲ್‌ಗೆ ಮರಳುತ್ತೇನೆ ಎಂದು ಹೇಳಿಕೊಂಡಿದ್ರು, ಇನ್ನು ಐಪಿಎಲ್‌ನಿಂದ ದೂರ ಉಳಿದ ಮೇಲೆ ಸುರೇಶ್‌ ರೈನಾ ವಿರುದ್ಧ ಹೇಳಿಕೆಗಳು ಕೇಳಿಬಂದಿದ್ವು, ಆದ್ರಿಗ ಸುರೇಶ್‌ ರೈನಾ ತಮ್ಮ ಸೋಶಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ವರ್ಕೌಟ್‌ ಮಾಡುತ್ತಿರೋ ಫೋಟೋ ಒಂದುನ್ನು ಶೇರ್‌ ಮಾಡಿಕೊಂಡಿದ್ದು ಇದೀಗ ಅಭಿಮಾನಿಗಳು ಕಾಮೆಂಟ್‌ ಮೂಲಕ ಸುರೇಶ್‌ ರೈನಾಗೆ ಮತ್ತೆ ಐಪಿಎಲ್‌ಗೆ ಮರಳುತ್ತೀರಾ ಅನ್ನೋ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ.

https://www.facebook.com/SureshKumaRainaOfficial/

ಇನ್ನು ಈ ಫೋಟೋ ಬೆನ್ನಲ್ಲೇ ʻಕಮ್‌ ಬ್ಯಾಕ್‌ ಮಿಸ್ಟರ್‌ ಐಪಿಎಲ್‌ʼ ʻರೈನಾ ಚಿನ್ನ ಥಲಾ ವಾಪಸ್‌ ಬನ್ನಿʼ ಹೀಗೆ ಕಾಮೆಂಟ್‌ಗಳನ್ನು ಮಾಡಿ ಅಭಿಮಾನಿಗಳು ಸುರೇಶ್‌ ರೈನಾ ಅವರನ್ನು ಒತ್ತಾಯಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top