ಎಣ್ಣೆ ಬ್ಯಾನ್ ಮಾಡಿದ್ರೆ ಸುಮ್ನಿರಲ್ಲ, ಕುಡುಕರ ಭಾರಿ ಪ್ರತಿಭಟನೆ ವಿಡಿಯೋ ವೈರಲ್!

ರಾಜ್ಯ ಸರ್ಕಾರ ಮದ್ಯ ಬ್ಯಾನ್‌ ಮಾಡ್ಬೇಕು ಅಂತ ಯೋಜನೆಯೊಂದನ್ನು ರೂಪಿಸಿದ್ದು.. ಈ ಯೋಜನೆಗೆ ಈಗಾಗಲೇ ಪರ ವಿರೋಧಗಳು ನಡೀತಾ ಇದೆ. ಇನ್ನು ಈ ವಿಚಾರವಾಗಿ ಇಂದು ಮದ್ಯಪಾನ ಬ್ಯಾನ್‌ ಆಗಬೇಕು ಅಂತ ಫ್ರೀಡಂ ಪಾರ್ಕ್‌ನಲ್ಲಿ ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಕೂಡ ನಡೀತಾ ಇದ್ರೆ, ಇತ್ತ ಒಂದು ಗ್ರಾಮದಲ್ಲಿ ಈಗಾಗಲೇ ಎಣ್ಣೆ ಬ್ಯಾನ್‌ ಆಗಿದೆ ಎಂದು ಪ್ರತಿಭಟನೆ ಮಾಡ್ತಾ ಇದ್ದು. ಈ ವಿಡಿಯೋ ಈಗ ಭಾರೀ ವೈರಲ್‌ ಆಗಿದ್ದು..ಎಣ್ಣೆ ಬೇಕೆ ಬೇಕು..ಅಂತೀದ್ದಾರೆ.. ಕುಡುಕ ಮಹಾಶಯರು ಅದೇನ್‌ ಹೇಳ್ತಾ ಇದ್ದಾರೆ ನೋಡಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top