ಈ ಸಲಿಂಗಿ ಕ್ರಿಕೆಟರ್ಸ್ ಆಗ್ತಿದ್ದಾರೆ ಒಂದು ಮಗುವಿನ ತಾಯಂದಿರು ಏನೂ ಶಾಕ್ ಆಯ್ತ..! ಸ್ಟೋರಿ ಓದಿ..!

ನ್ಯೂಜಿಲೆಂಡ್‍ನ ಮಹಿಳಾ ಕ್ರಿಕೆಟ್ ಟೀಂನ ಕ್ಯಾಪ್ಟನ್ ಆ್ಯಮಿ ಸಟ್ಟೇರ್ತ್‍ವೇಟ್ ಮತ್ತು ವೇಗದ ಬೌಲರ್ ಲೆಯಾ ತಹುಹು 2017ರಲ್ಲಿ ಇಬ್ಬರು ವಿವಾಹವಾಗಿದ್ದರು, ಈ ಹಿಂದೆ ಇವರಿಬ್ಬರು ಸಲಿಂಗ ವಿವಾಹವಾಗಿದ್ದು ಭಾರೀ ಚರ್ಚೆಯೂ ಆಗಿತ್ತು, ಇದೀಗ ಇವರಿಬ್ಬರ ಕಡೆಯಿಂದ ಹೊಸದೊಂದು ಸುದ್ದಿ ಹೊರಬಿದ್ದಿದೆ, ಆ್ಯಮಿ ಇದೀಗ ತಾನು ತಾಯಿಗುತ್ತಿರುವ ಸುದ್ದಿ ಹೇಳಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದಾರೆ.

ಹೌದು ಆ್ಯಮಿ ತನ್ನ ಟ್ವಿಟರ್‍ನಲ್ಲಿ ತಾಯಿಯಾಗುವ ಸಂಭ್ರಮ ಹಂಚಿಕೊಂಡಿದ್ದಾರೆ. ಲೆಯಾ ಮತ್ತು ನಾನು ತುಂಬಾ ಕಾತುರದಿಂದಕಾಯಿತ್ತಿದ್ದೇವೆ, ಮುಂದಿನ ವರ್ಷ ತಮ್ಮ ಮೊದಲ ಮಗುವಿನ ಆಗಮನವಾಗಲಿದೆ. ಈ ಖುಷಿಯ ವಿಚಾರವನ್ನು ಹೇಳಲು ಯಾವ ಪದಗಳು ಸಿಗುತ್ತಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.ಇನ್ನು ಇಬ್ಬರು ಬಾಡಿಗೆ ತಾಯ್ತನ ಪಡೆಯುತ್ತಿದ್ದಾರೋ, ಇಲ್ಲ ದತ್ತು ಮಗು ಪಡೆಯುತ್ತಿದ್ದಾರೋ ಅನ್ನೋ ವಿಷಯವನ್ನು ಎಲ್ಲಿಯೂ ಹೇಳಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top