ಈ ಮಾಹಿತಿ ನಿಮಗೆ ತಿಳಿದಿದೆಯಾ..? ಇಲ್ಲಿದೆ ಸಂಪೂರ್ಣ ಮಾಹಿತಿ..

ಈ ಮಾಹಿತಿ ತಿಳಿದಿರಲಿ..
#ಸಂಧ್ಯಾಸುರಕ್ಷ
ತಿಂಗಳಿಗೆ 1,000 ( ಪಿಂಚನಿ ಯೋಜನೆ )
ವಯೋಮಿತಿ :- 65 ರಿಂದ 80 ರ ಒಳಗೆ

ಬೇಕಾಗುವ_ದಾಖಲೆಗಳು :

1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್‌ಬುಕ್
4 ) ಫೋಟೋ ಒಂದು

#ಸೀನಿಯರ್ ಸಿಟಿಜನ್ ಕಾರ್ಡ್
1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ಸಮುದಾಯ ಡಾಕ್ಟರ್ ಬ್ಲಡ್ ರಿಪೋರ್ಟ್
3 ) ಫೋಟೋ ಒಂದು

#ಕಿಸಾನ್ಸನ್ಯಾನ್ಯೋಜನೆ
ರೈತರಿಗೆ ವಾರ್ಷಿಕ 6,000 – ಪಿಂಚನಿ
(15 ಸೆನ್ಸ್ ಗಿಂತ ಹೆಚ್ಚು ಜಾಗ ಹೊಂದಿರುವ ರೈತರಿಗೆ)
1 ) ಆಧಾರ್ ಕಾರ್ಡ್
2 ) RTC
3 ) ಬ್ಯಾಂಕ್ ಪಾಸ್‌ಬುಕ್

PF Claim ( ಭವಿಷ್ಯ ನಿಧಿ )
1 ) ಆಧಾರ್ ಕಾರ್ಡ್
2 ) ಬ್ಯಾಂಕ್ ಪಾಸ್‌ಬುಕ್
3 ) UAN Number
4 ) ಆಧಾರ್‌ನಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್

ರೇಷನ್ಕಾರ್ಡ್ ಹೊಸತು ಮತ್ತು ಸೇರ್ಪಡೆ*

APL
1 ) ಆಧಾರ್ ಕಾರ್ಡ್
BPL
1 )ಆಧಾರ್ ಕಾರ್ಡ್
2 ) ಆದಾಯ ಪ್ರಮಾಣ ಪತ್ರ

ಆಯುಷ್ಮಾನ್ಭಾರತ್ಆರೋಗ್ಯ_ಕಾರ್ಡ್*

1 ) ಆಧಾರ್ ಕಾರ್ಡ್
2 ) ರೇಷನ್ ಕಾರ್ಡ್

ಪಾನ್_ಕಾರ್ಡ್*

1 ) ಆಧಾರ್ ಕಾರ್ಡ್
2 ) 2 ಫೋಟೊ

ಪಾಸ್‌ಪೋರ್ಟ್

1 ) ಆಧಾರ್ ಕಾರ್ಡ್
2 ) 10 ಮಾಕ್ಸ್ ಕಾರ್ಡ್ ಅಥವ ಟಿಸಿ
3 ) ಬ್ಯಾಂಕ್ ಪಾಸ್ ಬುಕ್

ಕಟ್ಟಡಕಾರ್ಮಿಕರನೋಂದಾಣಿ ಮತ್ತು ರಿನೆವಲ್*

1 ) ಆಧಾರ್‌ ಕಾರ್ಡ್ ಮತ್ತು ಅದರಲ್ಲಿ ಲಿಂಕ್ ಆಗಿರುವ ಮೊಬೈಲ್ ನಂಬರ್
2 ) ರೇಷನ್ ಕಾರ್ಡ್
3 ) ಬ್ಯಾಂಕ್ ಪಾಸ್ ಬುಕ್
4 ) ಫೋಟೊ ಒಂದು
5 ) ವೋಟರ್ ಐಡಿ
6 ) ಫಾರ್ಮ್ ನಮ್ಮಲ್ಲಿ ಲಭ್ಯವಿದೆ
7 ) ನಾಮಿನಿ ಆಧಾರ್
8 ) ಕಟ್ಟಡ ಕಾರ್ಮಿಕರ ಮಕ್ಕಳ ಸ್ಥಾಲರ್‌ಶಿಪ್
9 ) ಮಕ್ಕಳ ಆಧಾರ್ ಕಾರ್ಡ್
10 ) ೨ ಪೋಟೊ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top