ಈ ದೇಶದಲ್ಲಿ ಮಹಿಳೆಯರು ಬ್ರಾ ಮತ್ತು ಪ್ಯಾಂಟಿಸ್‌ ಹಾಕಿದ್ರೆ ಕಠಿಣ ಶಿಕ್ಷೆ..!

ಪ್ರಪಂಚದಲ್ಲಿ ಇರುವ ಪ್ರತಿಯೊಂದು ದೇಶದಲ್ಲೂ ಒಂದಿಲ್ಲೊಂದು ವಿಚಿತ್ರ ರೂಲ್ಸ್‌ಗಳು ಇದ್ದೇ ಇರ್ತಾವೆ. ಒಂದು ದೇಶದಲ್ಲಿ ತಿನ್ನೋ ವಿಚಾರದಲ್ಲಿ ರೂಲ್ಸ್‌ ಇದ್ರೆ,ಇನ್ನು ಕೆಲವು ದೇಶದಲ್ಲಿ ಜನರ ಜೀವನ ಶೈಲಿಯಲ್ಲೂ ವಿಚಿತ್ರ ರೂಲ್ಸ್‌ಗಳು ಇರ್ತಾವೆ.ಇನ್ನು ಹಲವು ದೇಶದಲ್ಲಿ ಗಂಡು ಹೆಣ್ಣು ಸಮಾನರು ಎಂಬಂತೆ ರೂಲ್ಸ್‌ಗಳು ಇದ್ದರೆ, ಇನ್ನು ಕೆಲವು ಕಡೆ ಬಟ್ಟೆ ವಿಚಾರದಲ್ಲೂ ಚಿತ್ರ ವಿಚಿತ್ರ ರೂಲ್ಸ್‌ಗಳು ಇರ್ತಾವೆ. ಅಂತಹದ್ದೇ ಒಂದು ಚಿತ್ರ ರೂಲ್ಸ್‌ ಇರೋ ಪ್ರದೇಶದ ಬಗ್ಗೆ ಇವತ್ತು ನಾವ್‌ ನಿಮಗೆ ಹೇಳ್ತಾ ಇದ್ದೇವೆ. ಈ ಪ್ರದೇಶದಲ್ಲಿ ಮಹಿಳೆಯರು ಒಳಉಡುಪನನ್ನು ಧರಿಸಿದ್ರೆ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಹೌದು ಈ ರೀತಿಯ ವಿಚಿತ್ರ ರೂಲ್ಸ್‌ ಇರೋದು ಅಮೇರಿಕಾದ ಮಿಸೌರಿ ಅನ್ನೋ ರಾಜ್ಯದಲ್ಲಿ ಈ ಕಾನೂನು ಇದ್ದು, ಇಲ್ಲಿ ಮಹಿಳೆಯರು ಒಳುಉಡುವು ಧರಿಸಲು ಅನುಮತಿನ್ನು ನೀಡುವುದಿಲ್ಲ. ಒಂದು ವೇಳೆ ಕಾನೂನು ಉಲ್ಲಂಘಿಸಿದ್ರೆ ಆ ಮಹಿಳೆಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಇನ್ನು ಈ ಕಾನೂನು ನೂರು ವರ್ಷಗಳಿಂದ ಇದ್ದು . ಒಳಉಡುಪು ಧರಿಸುವ ಮಹಿಳೆಯರು ಅವರ ಸುಂದರ ಆಕಾರ ಮತ್ತು ಸ್ಲಿಮ್‌ ದೇಹದ ಬಗ್ಗೆ ಅಲ್ಲಿನ ಪುರುಷರು ಮೆಚ್ಚುಗೆಯನ್ನು ವ್ಯಕ್ತಪಡಿಸುವ ಹಕ್ಕನ್ನು ಕಸಿದುಕೊಳ್ಳುತ್ತಾರೆ ಅನ್ನೋ ಭಾವನೆ ಅಲ್ಲಿರುವ ಜನರದಾಗಿದ್ದು ಹೀಗಾಗಿ ಮಹಿಳೆಯರು ಒಳ ಉಡುಪನ್ನು ಧರಿಸಬಾರದು ಎಂಬ ಕಾನೂನನ್ನು ತರಲಾಗಿದೆ. ಇನ್ನು ಈ ಕಾನೂನು ಕೇವಲ ಮಿಸೌರಿ ರಾಜ್ಯಕ್ಕೆ ಮಾತ್ರ ಸೀಮಿತವಾಗಿದ್ದು ಉಳಿದ ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ. ಎಂತಹ ವಿಚಿತ್ರ ರೂಲ್ಸ್‌ಗಳು ಪ್ರಪಂಚದಲ್ಲಿ ಇವೆ ಅಲ್ಲವೇ ಈ ವಿಚಿತ್ರ ರೂಲ್ಸ್‌ ಬಗ್ಗೆ ನೀವೇನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top