ಇವರೇ ನೋಡಿ ಹೌದು ಹುಲಿಯಾ ರುವಾರಿ..!

ಕೆಲವೊಮ್ಮೆ ಒಂದೊಂದು ಮಾತುಗಳು ಸಹ ಎಷ್ಟೊಂದು ಫೆಮಸ್ ಆಗಿ ಬಿಡ್ತಾವೆ ಅಂದ್ರೆ ಹೇಳ ತೀರದು, ಸಾಮಾನ್ಯವಾಗಿ ಸಿನಿಮಾದ ಡೈಲಾಗ್ ಗಳು ಜನ ಸಾಮಾನ್ಯರಲ್ಲಿ ವೈರಲ್ ಆಗೋದು ಇದ್ದೆ ಇದೇ ಆದ್ರೆ, ಡೈಲಾಗ್ ಗೆ ಕೌಂಟರ್ ಡೈಲಾಗ್ ಸಿನಿಮಾದಲ್ಲಿ ಕಾಮನ್, ಆದ್ರೆ ರಾಜಕೀಯದಲ್ಲಿ ರಾಜಕಾರಣಿಗಳು ಆಡೋ ಮಾತುಗಳಿಗೆ ಕೌಂಟರ್ ಡೈಲಾಗ್ ಸಿಗೋದು ಕಮ್ಮಿ, ಇತ್ತೀಚೆಗೆ ಉಪಚುನಾವಣೆ ಪ್ರಚಾರದ ವೇಳೆ ಸಮಾವೇಶದಲ್ಲಿ ಸಿದ್ದು ಮಾತನಾಡುವಾಗ ಈ ದೇಶಕ್ಕಾಗಿ ಇಂದಿರಾ ಗಾಂಧಿ ಪ್ರಾಣವನ್ನು ನೀಡಿದ್ರು ಅನ್ನೋ ಡೈಲಾಗ್ ಗೆ ತಕ್ಷಣದಲ್ಲಿ ಹೌದು ಹುಲಿಯಾ ಅನ್ನೋ ಕೌಂಟರ್ ಡೈಲಾಗ್ ಹೇಳಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು,ಜೊತೆಗೆ ಆ ಡೈಲಾಗ್ ಟಿಕ್ ಟಾಕ್ ನಿಂದ ಮುಂದುವರೆದು ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು, ಆದ್ರೆ ಆ ಹುಲಿಯಾ ಡೈಲಾಗ್ ಹೇಳಿದ ವ್ಯಕ್ತಿ ಯಾರು ಅನ್ನೋ ಕುತೂಹಲ‌ ಎಲ್ಲರಲ್ಲೂ ಇತ್ತು, ಈ ಆ ವ್ಯಕ್ತಿ ಯಾರು ಅನ್ನೋ ಕುತೂಹಲಕ್ಕೆ ತೆರೆಬಿದ್ದಿದ್ದು,

ಹುಲಿಯಾ ಡೈಲಾಗ್ ರುವಾರಿ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದ್ದು, ಇವನು ನಿಜವಾದ ಹುಲಿಯಾ ಅಂತಿದ್ದಾರೆ ಜನ.


ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top