ಇದು ಬೈಕೋ ಇಲ್ಲ ಕಾರೋ..? ಈ ವಿಡಿಯೋ ನೋಡಿದ್ರೆ ಶಾಕ್‌ ಆಗ್ತೀರಾ..!

ಒಂದು ಬೈಕಿನಲ್ಲಿ ಅಬ್ಬಾಬ್ಬಾ ಅಂದ್ರೆ ಎಷ್ಟು ಜನ ಸವಾರಿ ಮಾಡಬಹುದು. ಮೂರು ಜನ ಮಾಡಿದ್ರೆನೇ ಟ್ರಾಫಿಕ್‌ ಪೊಲೀಸ್‌ ನೋಡಿದ್ರೆ ಹಿಡಿದು ದಂಡ ಕಟ್ಟೋವರೆಗೂ ಬಿಡೋದಿಲ್ಲ. ಆದ್ರೆ ಈ ವಿಡಿಯೋ ನೋಡಿದ್ರೆ ನೀವೂ ಮಾತ್ರ ಶಾಕ್‌ ಆಗೋದು ಗ್ಯಾರಂಟಿ.. ಹೌದು ಈ ಬೈಕ್‌ನಲ್ಲಿ ಒಂದಲ್ಲಾ… ಎರಡಲ್ಲಾ….ಮೂರಲ್ಲಾ..ಬರೋಬ್ಬರಿ 7 ಜನ.. 2 ನಾಯಿ.. ಮನೆಯ ಎಲ್ಲಾ ಸಾಮಗ್ರಿಗಳು ಒಂದೇ ಬೈಕ್‌ನಲ್ಲಿ ಇಟ್ಟುಕೊಂಡು ಸವಾರಿ ಮಾಡುತ್ತಿರೋ ವಿಡಿಯೋ ಒಂದು ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು..ಸದ್ಯ ಈ ಘಟನೆ ಎಲ್ಲಿ ನಡೆದಿರೋದು ಅನ್ನೋ ಮಾಹಿತಿ ಮಾತ್ರ ಲಭ್ಯವಾಗಿಲ್ಲ. ಆದ್ರೆ ಒಂದು ಬೈಕ್‌ನಲ್ಲಿ ಇಷ್ಟ ಜನ ಇಷ್ಟೆಲ್ಲಾ ಲಗೇಜ್‌ ತೆಗೆದುಕೊಂಡು ಹೋಗ ಬಹುದು ಅನ್ನೋದು ಈ ವಿಡಿಯೋ ಮೂಲಕ ತಿಳಿದವರು. ಯಾರ್‌ ಗುರು ಇವ್ನು..ಅದೇನೂ ಬೈಕೋ ಇಲ್ಲ ಲಗೇಜ್‌ ಆಟೋನೋ ಅಂತ ಕಾಮೆಂಟ್‌ ಮಾಡ್ತಾ ಇದ್ದಾರೆ..

ಅದೇನೇ ಇದ್ರು ಈ ರೀತಿ ಸಹಾಸ ಮಾಡೋದು ಸಂಚಾರಿ ನಿಯಮ ಬಾಹಿರ ಹಾಗಾಗಿ ನೀವ್‌ ಯಾರು ಈ ರೀತಿಯ ಪ್ರಯತ್ನಕ್ಕೆ ಮಾತ್ರ ಕೈ ಹಾಕಲು ಹೋಗ ಬೇಡಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top