ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ 20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ ಬೃಹತ್ ಮೊತ್ತದ ಗುರಿಯನ್ನು ಮುಟ್ಟುವ ಮೂಲಕ ಟೀಂ ಇಂಡಿಯಾ ಟಿ 20 ಸರಣಿಯನ್ನು 2-0 ಯಿಂದ ಗೆಲುವು ಸಾಧಿಸುವ ಮೂಲಕ ಏಕದಿನ ಸರಣಿಯ ಸೇಡನ್ನು ತೀರಿಸಿಕೊಂಡಿದೆ.

ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಬೌಲಿಂಗ್ ನಲ್ಲಿ ದುಬಾರಿಯಾದ್ರು.ನಟರಾಜನ್ ಅವರ ಕರಾರುವಕ್ಕಾದ ಬೌಲಿಂಗ್ ಮೂಲಕ ಬೆಸ್ಟ್ ಬೌಲರ್ ಅನಿಸಿಕೊಂಡ್ರೆ,ಉಳಿದ ಬೌಲರ್ ಗಳು ದುಬಾರಿಯಾದ್ರು ಆಸ್ಟ್ರೇಲಿಯಾ ನೀಡಿದ 194 ರನ್ ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕ ಉತ್ತಮ‌ ಆರಂಭ‌ ದೊರೆಯಿತು. ಧವನ್ ಅರ್ಧ ಶತಕ, ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಜೊತೆಯಲ್ಲಿ ಕೊನೆಯಲ್ಲಿ ಪಾಂಡ್ಯ ಅವರ ಭರ್ಜರಿ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ 6 ವಿಕೆಟ್ ಗಳ ಗೆಲುವು ಸಾಧಿಸೋ ಮೂಲಕ ಟೀಂ ಇಂಡಿಯಾ ಮೂರು ಟಿ 20 ಪಂದ್ಯದಲ್ಲಿ 2-0 ಗೆಲುವನ್ನು ಸಾಧಿಸುವ ಮೂಲಕ ಏಕದಿನ ಸರಣಿಯ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಮೂಲಕ ಟಿ 20 ಸರಣಿಯನ್ನು ವಶಪಡಿಸಿಕೊಂಡ್ರು.

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ನಿಮ್ಮ ಅನಿಸಿಕೆ ಏನು,ನಿಮಗೆ ಯಾವ ಆಟಗಾರನ ಪ್ರದರ್ಶನ ಉತ್ತಮ ಏನಿಸಿತು ಕಾಮೆಂಟ್ ತಿಳಿಸಿ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top