ಆನ್‌ಲೈನ್‌ ಗೇಮ್‌ ರಮ್ಮಿ,ಪೋಕರ್‌ ಬ್ಯಾನ್‌ ಮಾಡಲು ಸರ್ಕಾರ ನಿರ್ಧಾರ..

ಆನ್‌ಲೈನ್‌ ಗೇಮ್‌ಗಳಾದ ರಮ್ಮಿ ಹಾಗೂ ಪೋಕರ್‌ ಅನ್ನ ನಿಷೇಧಿಸಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯಲ್ಲಿ ,ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಆನ್‌ಲೈನ್‌ನಲ್ಲಿ ನಡೆಯುವ ಜೂಜಾಟಗಳಿಂದಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ.ರಾಜ್ಯದ ಸುರಕ್ಷತೆಗೋಸ್ಕರ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಸಚಿವ ಪೆನ್ಸಿ ವೆಂಕಟರಾಮಯ್ಯ ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top