ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ ಡೈರೆಕ್ಟರ್‌ ಪ್ರೇಮ್‌..

ಸ್ಯಾಂಡಲ್‌ವುಡ್‌ನ ಶೋ ಮ್ಯಾನ್‌ ಡೈರೆಕ್ಟರ್‌ ಪ್ರೇಮ್‌ ಅವ್ರು ತಮ್ಮ ಅಭಿಮಾನಿಗಳು ಮತ್ತು ತಮ್ಮನ್ನು ಸ್ನೇಹಿತರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಹೌದು ಅಕ್ಟೋಬರ್‌ 22ರಂದು ಡೈರೆಕ್ಟರ್‌ ಪ್ರೇಮ್‌ ಅವರ ಹುಟ್ಟುಹಬ್ಬ ಇದ್ದು, ಈ ದಿನ ಅವರಿಗೆ ವಿಶ್‌ ಮಾಡಲು ಅಭಿಮಾನಿಗಳು ಮತ್ತು ಸ್ನೇಹಿತರು ಅವರ ಮನೆ ಬಳಿ ಬರುತ್ತಾರೆ, ಆದ್ರೆ ಈ ಬಾರಿಯ ಹುಟ್ಟುಹಬ್ಬದ ದಿನ ಪ್ರೇಮ್‌ ಮನೆಯಲ್ಲಿ ಇರೋದಿಲ್ಲ ಹಾಗಾಗಿ ಮನವಿಯನ್ನು ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಈ ರೀತಿ ಮನವಿಮಾಡಿಕೊಂಡಿದ್ದು,

`ಎಲ್ಲಾ ನನ್ನ ಪ್ರೀತಿಯ ಸ್ನೇಹಿತರಲ್ಲೊಂದು ಮನವಿ, ನಮ್ಮ ಏಕ್’ಲವ್’ಯಾ ಶೂಟಿಂಗ್ ಇರುವ ಕಾರಣ ಈ ಬಾರಿ ನನ್ನ ಹುಟ್ಟುಹಬ್ಬದ ದಿನ ಊಟಿಯಲ್ಲಿರ್ತೀವಿ,
ಎಲ್ಲಿದ್ದರೂ ಹೇಗಿದ್ದರೂ ಸದಾ ನಿಮ್ಮೊಟ್ಟಿಗೆ ನಾನು❤️
ನಿಮ್ಮ ಅಭಿಮಾನವೇ ನನ್ನ ಶ್ರೀರಕ್ಷೆ 🙏
22nd 12am ಗೆ ಶೂಟಿಂಗ್ ಸ್ಪಾಟ್ ಇಂದ ಲೈವ್ ಬರ್ತೀನಿ.ʼ

ಅಂತ ಬರೆದುಕೊಂಡಿದ್ದು ಆ ಮೂಲಕ ತಮ್ಮ ಸ್ನೇಹಿತರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.

https://www.facebook.com/premsfilm
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top