
ಕರ್ನಾಟಕದ ಮತದಾರರು ಪ್ರಜ್ಞಾವಂತರು ಅವರು ಯಾರಿಗೆ ಓಟ್ ಮಾಡಬೇಕು ಮಾಡಮಾರದು ಅನ್ನೋದುಗೊತ್ತಿದೆ. ಮತದಾರರನ್ನು ಅಂಡರ್ಎಸ್ಟಿಮೇಟ್ ಮಾಡಲು ಆಗಲ್ಲ ಅವರು ಈ ಬಾರಿ ಆಪರೇಷನ್ ಕಮಲಕ್ಕೆ ಒಳಗಾದವರಿಗೆ ತಕ್ಕ ಪಾಠ ಕಲಿಸುತ್ತಾರೆ.

ಜನ ಉಪಚುನಾವಣೆಯಲ್ಲಿ ಒಳ್ಳೇ ತೀರ್ಪು ನೀಡುತ್ತಾರೆ. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ನೀಡಬೇಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ಇಂದು ರಾಮನಗರದಲ್ಲಿ ಹೇಳಿದ್ದಾರೆ.