ಕೇವಲ ₹4,499 ರೂಪಾಯಿಗೆ ಖರೀದಿಸಿ Redmi 7A ಮೊಬೈಲ್!

ರೆಡ್‍ಮಿ 7A ಮೊಬೈಲ್ ಮೊದಲಿಗೆ 6,499ರೂಪಾಯಿಗೆ ಸಿಗ್ತಾ ಇತ್ತು, ಈಗ ಗ್ರೇಟ್ ಅಮೇಜಾನ್ ಇಂಡಿಯನ್ ಸೇಲ್ ನಲ್ಲಿ 4,499ರೂಪಾಯಿಗೆ ಖರೀದಿಸಬಹುದು.

ಹೌದು ಅಮೇಜಾನ್ ನಲ್ಲಿ 4,999ರೂಪಾಯಿ ಅಂತ ಇವತ್ತು ತೊರಿಸ್ತಾ ಇದೆ ಆದರೆ 4,499ರೂಪಾಯಿಗೆ ಖರೀದಿಸಬಹುದು, ಇಷ್ಟು ಕಡಿಮೆ ಹಣಕ್ಕೆ ಸಿಗುತ್ತಿರುವ ಅದ್ಭುತ ಮೊಬೈಲ್ ಅಂತ ಹೇಳಬಹುದು

2 ಜಿ.ಬಿ ರ್ಯಾಮ್ ಇದೆ, 16 ಜಿಬಿ ಸ್ಟೋರೇಜ್ ಇದೆ, ಬ್ಯಾಕ್ ಸೈಡ್ ಕ್ಯಾಮೆರಾ 12 ಮೆಗಾ ಪಿಕ್ಸೆಲ್, ಫ್ರೆಂಟ್ ಕ್ಯಾಮೆರಾ 5 ಮೆಗಾ ಪಿಕ್ಸೆಲ್, 4000ಎಂ.ಎ.ಹೆಚ್ ಬ್ಯಾಟರಿ, 2 ವರ್ಷ ವ್ಯಾರೆಂಟಿ ಇದೆ,
ಡ್ಯುಯೆಲ್ ಸಿಮ್ ಕಾರ್ಡ್ ಸ್ಲಾಟ್ ಇದೆ, 1080 ಹಚ್‍ಡಿ ವಿಡಿಯೋ ರೆಕಾರ್ಡ್ ಮಾಡಬಹುದು, ಫೇಸ್ ಅನ್‍ಲಾಕ್ ಸಿಸ್ಟಮ್ ಇದೆ ಒಟ್ಟಾರೆ ಅತೀ ಕಡಿಮೆ ಬೆಲೆಗೆ ಸಿಗುತ್ತಿರುವ ಅದ್ಭುತ ಮೊಬೈಲ್ ಎನ್ನಬಹುದು,

ಈ ಮೊಬೈಲ್ ಬೆಲೆ 4,999 ಆದರೆ ICICI ಕಾರ್ಡ್ ಉಪಯೋಗಿಸಿದರೆ ಅಮೇಜಾನ್‍ನಲ್ಲಿ 10% ಡಿಸ್ಕೌಂಟ್ ಸಿಗುತ್ತೆ ಇದರಿಂದ 4,499ರೂಪಾಯಿಗೆ ಖರೀದಿಸಬಹುದು, Amazon Link – https://amzn.to/2oguHXo

ಫ್ಲಿಪ್ ಕಾರ್ಟ್‍ನಲ್ಲಿ ಏಕ್ಸಿಸ್ ಬ್ಯಾಂಕ್ ಕಾರ್ಡ್ ಇದ್ದರೆ 10% ಡಿಸ್ಕೌಂಟ್ ಆಗಿ 4,499ರೂಪಾಯಿಗೆ ಸಿಗುತ್ತೆ. http://fkrt.it/nH0ciPNNNN

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top