ಕಾಣದ ದೇವರಿಗೆ ಕೈಯ ನಾ ಮುಗಿಯೇ ನೀನೆ ಭರವಸೆಯ ಆಸರೆ..!

ಕರ್ನಾಟಕ ಅಕ್ಷರ ಸಹ ಸಂಪೂರ್ಣ ಮುಳುಗಿ ಹೋಗಿದೆ, ಇನ್ನು ನೆರೆಯಲ್ಲಿ ಸಿಕ್ಕಿ ನರಳಾಡುತ್ತಿರುವ ಸಂತ್ರಸ್ತರಿಗೆ ರಕ್ಷಣಾ ಇಲಾಖೆ, ಪೊಲೀಸ್ ಇಲಾಖೆ ತಮ್ಮ ಜೀವನವನ್ನು ಲೆಕ್ಕಿಸದೆ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಇದೇ ವೇಳೆ ಈಗ ರಕ್ಷಣಾ ಸಿಬ್ಬಂದಿಯೊಬ್ಬರು ತನ್ನ ಜೀವದ ಹಂಗು ತೊರೆದು ಇಬ್ಬರು ಮಕ್ಕಳನ್ನು ರಕ್ಷಸಿಸುತ್ತಿರೋ ವಿಡಿಯೋ ಈಗ ಎಲ್ಲಾ ಕಡೆ ಮೆಚ್ಚುಗೆಗೆ ಪಾತ್ರವಾಗಿದೆ, ರಕ್ಷಣಾ ಸಿಬ್ಬಂದಿ ತನ್ನ ಹೆಗಲ ಮೇಲೆ ಇಬ್ಬರು ಕಂದಮ್ಮಗಳನ್ನು ಹೊತ್ತು ಕುತ್ತಿಗೆ ಮಟ್ಟದ ನೀರಿನಲ್ಲಿ ತನ್ನ‌ ಜೀವಕ್ಕಿಂತ ಮುಂದಿನ ಪೀಳಿಗೆಯ ಜೀವ ಮುಖ್ಯ ಎಂದು ಇಬ್ಬರು ಅಸಾಯಕ ಕಂದಮ್ಮಗಳನ್ನು ನಿಸ್ವಾರ್ಥದಿಂದ ಜೀವ ರಕ್ಷಿಸುತ್ತಿರೋ ವಿಡಿಯೋ ಈಗ ಎಲ್ಲರ ಪ್ರೀತಿ ಮತ್ತು ಸಹಾಯ ಹಸ್ತ ಚಾಚೋ ಮನಸ್ಸು ಮಾಡುವಂತೆ ಮಾಡಿದೆ.. ಅದಕ್ಕೆ ಹೇಳೋದು ಎಲ್ಲಾ ಕಡೆ ದೇವರು ಇರಲು ಸಾಧ್ಯವಿಲ್ಲವೆಂದು ದೇವರ ರೂಪದಲ್ಲಿ ಕೆಲವೊಮ್ಮೆ ಕೆಲವರನ್ನು ಆ ದೇವರ ರೂಪದಲ್ಲಿ ಕಳುಹಿಸ್ತಾರೆ ಅನ್ನೋದು..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top